Surprise Me!

Drone Prathap ಆಯ್ತು ಈಗ ಕೆರೆ ಕಾಮೇಗೌಡರ ಸರದಿ | Oneindia Kannada

2020-07-16 11 Dailymotion

ಪ್ರತಾಪ್ ಎಂಬುವನು ಕಡಿಮೆ ವೆಚ್ಚದಲ್ಲಿ ಡ್ರೋನ್ ತಯಾರಿಸಿರುವುದಾಗಿ ಹೇಳಿಕೊಂಡಿದ್ದ. ಹೇಳಿಕೊಂಡಿದ್ದ ಅಷ್ಟೇ ಅಲ್ಲ ಎಲ್ಲರನ್ನೂ ನಂಬಿಸಿದ್ದ. ಆ ಮೇಲೆ ಅವನು ಅಂತಹ ಯಾವುದೇ ಸಾಧನೆಯನ್ನು ಮಾಡಿಲ್ಲ ಎಂಬುದು ದೃಢಪಟ್ಟಿತ್ತು. ಇದೀಗ ಕೆರೆ ಕಾಮೇಗೌಡರ ಮೇಲೂ ಸ್ಥಳೀಯರು ಅಂತಹ ಆರೋಪ ಮಾಡುತ್ತಿದ್ದಾರೆ.<br /><br /><br />Dasanadoddi villagers have appealed to the Mandya district administration to reconsider the awards given to Kere Kamegowda

Buy Now on CodeCanyon